ಪ್ರತಿ ವರ್ಷ ಬಣ್ಣಗಳ ಹೋಳಿ ಹಬ್ಬ ಬಂದೆ ಬರುತ್ತದೆ ಆದರೆ ಈ ವರ್ಷ ಸ್ಯಾಂಡಲ್ ವುಡ್ ಗೆ ಈ ಬಣ್ಣಗಳ ಹಬ್ಬ ತುಂಬಾನೇ ವಿಶೇಷ ಕಾರಣ ನಮ್ಮ ಸ್ಯಾಂಡಲ್ ವುಡ್ ತಾರೆಯರು ಒಟ್ಟಾಗಿ ಸೇರಿ ರಿಯಲ್ ಸ್ಟಾರ್ ಉಪೇಂದ್ರ ಅವರ ಮನೆಯಲ್ಲಿ ಪರಸ್ಪರ ಬಣ್ಣಗಳನ್ನ ಹಚ್ಚಿ ಕುಣಿದು ಕುಪ್ಪಳಿಸಿ ಮಕ್ಕಳಂತೆ ಆಟವಾಡಿ ತುಂಬಾ ಖುಷಿ ಪಟ್ಟಿದ್ದಾರೆ ಇದರಲ್ಲಿ ಉಪೇಂದ್ರ,ಪ್ರಿಯಾಂಕ ಉಪೇಂದ್ರ, ಮಾಳವಿಕ ಅವಿನಾಶ ,ಸುಧಾರಾಣಿ ,ರಾಗಿಣಿ ದ್ವಿವೇದಿ, ಅಮೂಲ್ಯ,ಹರ್ಷಿಕಾ ಪೂಣಚ್ಚ,ಗಣೇಶ್,ಶಿಲ್ಪಾ ಗಣೇಶ್,ಸಂಜನಾ,ನಭಾ ನಟೇಶ್, ಇನ್ನು ಮುಂತಾದ ತಾರೆಯರ ದಂಡೆ ಉಪೇಂದ್ರ ಅವರ ಮನೆಯಲ್ಲಿ ಸೇರಿದ್ದರು.

Leave a Reply