ಒಂದು ಒಳ್ಳೆಯ ಚಿತ್ರವನ್ನ ತಾಯಾರಿಸಲು ಬೇಕಾಗಿರುವ ಪ್ರತಿಭೆಯನ್ನ ಸಂಪಾದಿಸಲು ಚಿತ್ರದ ಮೇಕಿಂಗ್ ಬಗ್ಗೆ ತಿಳಿದುಕೊಳ್ಳಲು ನಮ್ಮ ಕನ್ನಡ ಚಿತ್ರರಂಗದಲ್ಲಿ ಅನೇಕ ಸ್ಕೂಲ್ ಗಳು,ಇನ್ಸ್ಟಿಟ್ಯೂಟ್ ಗಳು ಬಹಳಷ್ಟಿವೆ ಆದರೆ ಹೊಸತನದಲ್ಲಿ ಬಹಳ ಉತ್ತಮವಾಗಿ ಎಲ್ಲಾ ಕಲೆಯನ್ನ ಕಲಿಸಿಕೊಡುವ ಅದ್ಭುತವಾದ ಸ್ಕೂಲ್ ಒಂದು ಇದೀಗ ಒಪೆನಿಂಗ್ ಆಗಿದೆ ಬನ್ನಿ ಅದರ ಬಗ್ಗೆ ಒಂದಷ್ಟು ಮಾಹಿತಿ ಕೊಡುತ್ತೇವೆ,

ಅನೇಕ ಹಿಟ್ ಚಿತ್ರಗಳನ್ನ ನಿರ್ಮಾಣ ಮಾಡಿರುವ ಯುವ ನಿರ್ಮಾಪಕರು ತರುಣ್ ಶಿವಪ್ಪ ಯಾರಿಗೆ ತಾನೇ ಗೊತ್ತಿಲ್ಲ ರೋಸ್,ಮಾಸ್ ಲೀಡರ್,ವಿಕ್ಟರಿ2 ಅಂತಹ ಸೂಪರ್ ಹಿಟ್ ಚಿತ್ರಗಳನ್ನ ನೀಡಿರುವ ಇವರು ಸದ್ಯ ಚಿರಂಜೀವಿ ಸರ್ಜಾ ಅವರು ನಾಯಕರಾಗಿ ನಟಿಸುತ್ತಿರುವ ಖಾಕಿ ಎನ್ನುವ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದಾರೆ,

ಈ ಚಿತ್ರ ನಿರ್ಮಾಣದ ಜೊತೆ ಸಿನಿಮಾ ಬಗ್ಗೆ ಆಸಕ್ತಿ ಇರುವ ಯುವ ಹೊಸ ಪ್ರತಿಭೆಗಳಿಗೆ ಹೊಸ ದಾರಿ ತೋರಿಸಲು ಸಿನಿಮಾ ಮೇಕಿಂಗ್ ಬಗ್ಗೆ ಸಂಪೂರ್ಣವಾದ ಕೋಚಿಂಗ್ ಕೊಡುವ ಅಕಾಡೆಮಿ ಒಂದನ್ನ ತೆರೆದಿದ್ದಾರೆ ಅದರ ಹೆಸರು ಸಿನಿಮಾ ಸ್ಕೂಲ್ ಎಂದು ಇದರ ಹಡಿಬರಹ ಕಲಾದೇವಿಯನ್ನು ಆರಾಧಿಸುವ ಕಲಾರಾಧಕರಿಗೆ ಎಂದು ಇಟ್ಟಿದ್ದಾರೆ,

ನಿಮಗೆ ಸಿನಿಮಾ ಬಗ್ಗೆ ಆಸೆ ಇದ್ದರೆ,ಪ್ರತಿಭೆಯಿದ್ದರೆ ಕನಸಿದ್ದಾರೆ ಅದನ್ನ ನನಸು ಮಾಡಿಕೊಳಲ್ಲೂ ಇಂದೇ ಹೋಗಿ ಸಿನಿಮಾ ಸ್ಕೂಲ್ ಸೇರಿಕೊಳ್ಳಿ ಸಿನಿಮಾ ಮೇಕಿಂಗ್ ಬಗ್ಗೆ ಸಂಪೂರ್ಣವಾದ ಕೋಚಿಂಗ್ ಪಡೆದುಕೊಳ್ಳಿ ಖಂಡಿತ ಇಲ್ಲಿ ಪ್ರತಿಭೆಗಳಿಗೆ ಮುಕ್ತ ಅವಕಾಶವಿದೆ ಜೀವನದಲ್ಲಿ ಸಾಧನೆ ಮಾಡಲು ಅದ್ಬುತ ಅವಕಾಶ ಮಿಸ್ ಮಾಡದೆ ಉಪಯೋಗಿಸಿಕೊಳ್ಳಿ,

ತರುಣ್ ಶಿವಪ್ಪ ಅವರ ಈ ಹೊಸ ಪ್ರಯತ್ನಕ್ಕೆ ನಾವು ಪ್ರೋತ್ಸಾಹ ನೀಡಲೇಬೇಕು ಹೊಸ ಯುವ ಪ್ರತಿಭೆಗಳ ಕನಸಿಗೆ ಬೆಂಬಲ ನೀಡಲು ಮುಂದಾಗಿರುವ ಅವರ ಈ ಸಂಸ್ಥೆ ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಆಶಿಸೋಣ,

ಸಿನಿಮಾ ಸ್ಕೂಲ್ ಗೆ ನೀವು ಸೇರಿಕೊಳ್ಳಲು ಮೇಲಿರುವ ವಿಳಾಸವನ್ನ ಸಂಪರ್ಕಿಸಿ.

Leave a Reply