ಕುರುಕ್ಷೇತ್ರ, ಕುರುಕ್ಷೇತ್ರ, ಕುರುಕ್ಷೇತ್ರ ವಾಹ್ ಹೆಸರು ಕೇಳಿದೋಡನೆ ಕಣ್ತುಂಬಿಕೊಳ್ಳುವುದು ಯುದ್ಧ. ಆ 101 ಜನ ಕೌರವರು 5 ಜನ ಪಾಂಡವರು, ಬೀಷ್ಮ. ಕರ್ಣ, ದುರ್ಯೋಧನ ಅಬ್ಬಾ ಹೇಳುತ್ತಾ ಹೋದರೆ ನಿಲ್ಲದ ಸಂಭಾಷಣೆಯಾಗುತ್ತದೆ. ಆದರೆ ಈ ವಿಚಾರ ಆಧಾರಿತ ಚಿತ್ರ ದರ್ಶನ್ ರವರ ಅಭಿನಯದಲ್ಲಿ ಅನೇಕ ಜನರ ತಾರಾಭಳಗದೊಂದಿಗೆ ಸಿದ್ಧವಾಗಿದೆ ಸರೀ ಆದರೆ ಇಲ್ಲೊಂದು ದಾಖಲೆ ಇದೆ.

ಏನಿದು ದಾಖಲೆ? ಕನ್ನಡ ಚಿತ್ರರಂಗ 5-6 ಭಾಷೆಯಲ್ಲಿ ಮೂಡಿ ಬಂದು ಯಶಸ್ವಿಯಾಗಿ ಪ್ರದರ್ಶನ ಕಂಡು ದಾಪುಗಾಲಿಡುತ್ತಿರುವ ಸಂದರ್ಭದಲ್ಲಿ ಕುರುಕ್ಷೇತ್ರ 15 ಭಾಷೆಯಲ್ಲಿ ಮೂಡಿ ಬಂದು ಕನ್ನಡದ ಭೂಪಟವನ್ನು ಈಡೀ ವಿಶ್ವಕ್ಕೆ ತೋರಿಸಲಿದೆ .

ಚೈನೀಸ್, ಜಪಾನೀಸ್ ಭಾಷೆಯಲ್ಲಿ ಕನ್ನಡದ ತಾಕತ್ತು ಮತ್ತು ಕಲೆಯನ್ನು ಸಾರಲು ದಾಸ ಸಿದ್ದನಾಗಿದ್ದಾನೆ.

ಇಷ್ಟೇ ಅಲ್ಲದೆ ಮತ್ತೊಮ್ಮೆ ನಮಗೆ ಇತಿಹಾಸ ನೆನಪಿಸಿ ಕನ್ನಡದ ದಾಖಲೆಯ ಇತಿಹಾಸವನ್ನು ಹಳಿಸಲಾಗದಂತೆ ಮುದ್ರಿಸುತ್ತಿದ್ದಾರೆ.

ಕುರುಕ್ಷೇತ್ರ ಕಾಳಗ ಹೇಗೆ ನೆನಪಿದೆಯೋ ಅದೇ ರೀತಿ ಈ ಕುರುಕ್ಷೇತ್ರ ಹೆಸರುವಾಸಿಯಾಗಲು ಕಾದುಕುಳಿತಿದೆ.

One Comments

  • AshaArun 30 / 12 / 2018 Reply

    Nice

Leave a Reply